Welcome, Guest   [ Register | Sign In | Take a tour | Adult Filter: On ]

ತಲೆ ಇರುವವರಿಗೆ ಸವಾಲು 1: ಫೋರ್ಕ್‌ನಲ್ಲಿ ನಾಲ್ಕು ಮುಳ್ಳು

ನಾವು ಸಾಮಾನ್ಯವಾಗಿ ನೂಡಲ್ಸ್ ತಿನ್ನಲಿಕ್ಕೆ ಬಳಸುವ ಫೋರ್ಕ್‌ನಲ್ಲಿ ನಾಲ್ಕು ಮುಳ್ಳುಗಳು ಏಕಿದೆ? ಮೂರು, ಐದು, ಆರು ಮುಳ್ಳುಗಳು ಏಕಿಲ್ಲ?

ಪ್ರತಿಸ್ಪಂದನಗಳು

Re: ತಲೆ ಇರುವವರಿಗೆ ಸವಾಲು 1: ಫೋರ್ಕ್‌ನಲ್ಲಿ ನಾಲ್ಕು ಮುಳ್ಳು
ನಮ್ಮ ಹೆಬ್ಬೆರಳನ್ನು ಬಿಟ್ಟು ಉಳಿದ ನಾಲ್ಕು ಬೆರಳುಗಳನ್ನು ಅದು ಸೂಚಿಸುತ್ತದೆ ಎಂದರ್ಥ.
Re: ತಲೆ ಇರುವವರಿಗೆ ಸವಾಲು 1: ಫೋರ್ಕ್‌ನಲ್ಲಿ ನಾಲ್ಕು ಮುಳ್ಳು
because No 4 has a power.
ಹಕ್ಕು ನಿರಾಕರಣೆ